Tag: ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ

ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ

ಸರಗೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ಚಿಕ್ಕದೇವಮ್ಮ ಅವರ ರಥೋತ್ಸವ ಸೋಮವಾರ ಚಿಕ್ಕದೇವಮ್ಮನ ಬೆಟ್ಟದ ಕುಂದೂರು ಆರ್ಚಕರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಸರಗೂರು: ತಾಲೂಕಿನ ಕುಂದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ದೇವರ…