Tag: ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?

ಶ್ರೀರಂಗಪಟ್ಟಣದಲ್ಲಿ ಮದಕರಿನಾಯಕರ ಪುಣ್ಯಸ್ಮರಣೆ: ಆಶ್ಚರ್ಯವೇನು?

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಪ್ರಬಲರಾದ ಸಾಮಂತರಲ್ಲಿಚಿತ್ರದುರ್ಗದ ಪಾಳೆಯಗಾರರುಕೂಡ ಪ್ರಮುಖರು. ಇವರ ರಾಜಧಾನಿ ದುರ್ಗದ ಸುತ್ತ ಬಲವಾದ ಕೋಟೆಕೊತ್ತಲು ನಿರ್ಮಿಸಿಕೊಂಡು ಇನ್ನೂರ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಜನಪ್ರಿಯ ಆಳ್ವಿಕೆ ನಡೆಸಿದರು. ಚಿತ್ರದುರ್ಗದ ನಾಯಕರ ಇತಿಹಾಸ ತಿಳಿಯಲು ಬಖೈರುಗಳು, ಕೈಫಿಯತ್ತುಗಳು, ಜಾನಪದ…