ಶ್ರದ್ಧೆ, ಆಸಕ್ತಿ ಮತ್ತು ಶ್ರಮದ ಹಿಂದೆ ಓಡಿದರೆ ಯಶಸ್ಸು ನಿಮ್ಮದಾಗಲಿದೆ: ಡಾ. ಪದ್ಮಾಶೇಖರ್
ಅದೃಷ್ಟ, ಹಣ ಮತ್ತು ಶಿಫಾರಸ್ಸಿನ ಹಿಂದೆ ಓಡದೆ ಶ್ರದ್ಧೆ, ಆಸಕ್ತಿ ಮತ್ತು ಶ್ರಮದ ಹಿಂದೆ ಓಡಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಪದ್ಮಾಶೇಖರ್ ಅಭಿಪ್ರಾಯಪಟ್ಟರು. ಬುಧವಾರ ನಗರದ ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ…