ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯ
ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದಅಧ್ಯಕ್ಷಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು.ಶಾಲೆಗೆ ಭೂಮಿದಾನ-ರೈತಕಲ್ಯಾಣ ಸಂಘದಿಂದಅಭಿನಂದನೆ ಮೈಸೂರು:ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಗಾಗಿ ಎರಡುಎಕರೆ ಭೂಮಿಯನ್ನುದಾನವಾಗಿ ನೀಡಿದ ಮುಸ್ಲಿಂ ಸಮುದಾಯದ ಮಹಮದ್‌ರಾಖಿಬ್‌ಕುಟುಂಬದವರನ್ನುಕರ್ನಾಟಕರಾಜ್ಯರೈತಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಭೇಟಿ ಮಾಡಿ ಅಭಿನಂದಿಸಿದರು. ಹಂಪಾಪುರದಲ್ಲಿ ವಾಸಮಾಡುತ್ತಿರುವ ಮಹಮದ್‌ರಾಖಿಬ್‌ಮತ್ತುಅವರಕುಟುಂಬದವರನ್ನು ಭೇಟಿಯಾಗಿ ಅಭಿನಂದಿಸಿ ಮಾತನಾಡಿದಚಂದನ್‌ಗೌಡಅವರು,…