Tag: ವೈರಲ್ ಆಯ್ತು ಕಿಚ್ಚನ ಮನೆಯ ಅಡುಗೆ ಮನೆಯ ಸ್ಕೂಟಿ ಟೇಬಲ್

ವೈರಲ್ ಆಯ್ತು ಕಿಚ್ಚನ ಮನೆಯ ಅಡುಗೆ ಮನೆಯ ಸ್ಕೂಟಿ ಟೇಬಲ್

ನೆಚ್ಚಿನ ನಟನ ಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರ ಅಭಿಮಾನಿಗಳಿಗೆ ಯಾವತ್ತಿಗೂ ಕುತೂಹಲ. ಇವತ್ತು ಕಿಚ್ಚ ಸುದೀಪ್ ಅವರ ಮನೆಯ ವಿಶೇಷ ಟೇಬಲ್ ವೊಂದು ಫೋಟೋ ರೂಪದಲ್ಲಿ ಆಚೆ ಬಂದಿದೆ. ಸದ್ಯ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ…