ವಿಶ್ವ ವಿಕಲಚೇತನರ ದಿನಾಚರಣೆ
ಕುಂಟ ಕುರುಡ ಕಿವುಡ ಮೂಗ ಹೆಸರುಗಳಿಂದಚುಚ್ಚಿ ಚುಚ್ಚಿ ಜರಿದು ಏಕೆ ಹೀಯಾಳಿಸುವಿರಿ?ವಿಕಲಾಂಗ ಅಂಗವಿಕಲ ಇನ್ನೂ ಮುಂತಾದನಾಮಕರಣಗಳಿಂದೇಕೆ ನಿಂದಿಸಿ ನೋಯಿಸುವಿರಿ? ಯಾರೋ ಮಾಡಿದ ಯಾವುದೋ ತಪ್ಪಿಗೆಅಮಾಯಕ ಮುಗ್ಧರಿಗೇಕೆ ಅಪಮಾನ ಶಿಕ್ಷೆಯಬಗೆ?ಯಾವತಪ್ಪೂ ಮಾಡದ ಪಾಪ-ಪುಣ್ಯ ಅರಿಯದಅವ್ಯಕ್ತಿಗೇಕೆ ಪೂರ್ವಜನ್ಮದ ನಂಟುಗಂಟು ಸಂಬಂಧ? ಕಣ್ಣಿದ್ದೂ ಕುರುಡರಂತೆ ಬಾಳುವರಿಗಿಂತಲೂದೃಷ್ಟಿರಹಿತರ…