ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಬಿ.ಆರ್.ಹಿಲ್ಸ್‌ನಲ್ಲಿ ಜಾಗೃತಿ ನಡಿಗೆ, ಬಾಯಿ ಆರೋಗ್ಯ ತಪಾಸಣೆ
ಚಾಮರಾಜನಗರ: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಬಿಳಿಗಿರಿರಂಗನಬೆಟ್ಟದಲ್ಲಿಂದು ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಜಾಗೃತಿ ನಡಿಗೆ ಹಾಗೂ ನುರಿತ ದಂತ ವೈದ್ಯರಿಂದ ಬಾಯಿ ಆರೋಗ್ಯ ಕುರಿತ ಉಪನ್ಯಾಸ ಮತ್ತು ಬಾಯಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ…