Tag: ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ"

ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ…