ವಾಹನ ವಾರಾಸ್ಸುದಾರರ ಗಮನಕ್ಕೆ
ಮೈಸೂರು, ಫೆಬ್ರವರಿ 05 :- ಕೆ.ಆರ್.ಸಾಗರದ ಪೋಲಿಸ್ ಆವರಣದಲ್ಲಿ 01 ರಿಡ್ಜ್ ಕಾರು ಹಾಗೂ 09 ದ್ವಿಚಕ್ರ ವಾಹನಗಳು KA03AD-9505 MARUTHI RITZ CAR, KAR3EN-2599 BAJAJ CALIBAR BIKE, KA09EC-7782 VELOCITY BIKE, KA02HJ-1870 SCOOTY STREAK BIKE, KA09EB-8828…