Tag: ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?

ವಾಲ್ಮೀಕಿ ಜಯಂತಿ ಮಹತ್ವ! ಗಣೇಶನಿಂದ ರಾಮಾಯಣ ಬರೆಸಿದ ಮಹಾಕವಿ?

ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಇವರು ಶ್ರೀಗಣೇಶನಿಂದ ರಾಜಕುಮಾರ ಶ್ರೀರಾಮಚಂದ್ರನ ಜೀವನ ಚರಿತ್ರೆ. ಬರೆದ ಮಹಾನ್‌ಗ್ರಂಥವೆ ರಾಮಾಯಣ! ದೇವೇಂದ್ರನ ಅಮರಾವತಿ-ಸ್ವರ್ಗಲೋಕ ಓದುಗರ ಕಣ್‌ಮುಂದೆ ಕಾಣುವಂತೆ ಕೋಸಲದೇಶದ ರಾಜಧಾನಿ ಅಯೋಧ್ಯೆಯನ್ನು…