Tag: ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ

ಅಖಿಲ ಭಾರತ ಸಸಿ ನೆಡುವ ಅಭಿಯಾನದಡಿ 4ನೇ ಕೋಟಿಯ ಸಸಿ ನೆಟ್ಟ ಅಮಿತ್ ಶಾ, ವರ್ಷಾಂತ್ಯದೊಳಗೆ 5 ಕೋಟಿ ಗಿಡಗಳನ್ನು ನೆಡುವ ಗುರಿ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಗ್ರೇಟರ್ ನೋಯ್ಡಾದ ಸುಟ್ಯಾನದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸೆಂಟರ್ಗೆ ಭೇಟಿ ನೀಡಿದರು, ಅಲ್ಲಿ ಅವರು ‘ಅಖಿಲ ಭಾರತ ಸಸಿ ಅಭಿಯಾನದಡಿ’ಯಲ್ಲಿ ನಾಲ್ಕನೇ ಕೋಟಿಯ ಸಸಿಯನ್ನು ನೆಟ್ಟರು.…