ಲವ್ ಮಾಕ್ಟೇಲ್ ಕಾರ್ಯಕ್ರಮದಲ್ಲಿ ಅರಳಿದ ನೆನಪುಗಳು
ಡಾರ್ಲಿಂಗ್ ಕೃಷ್ಣ ಹಾಗೂ ನಾಯಕಿಯರು ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ನಾಯಕಿ ರೇಚಲ್ ಡೇವಿಡ್ ಮಾತನಾಡಿ ಮಲಯಾಳಂ ಹುಡುಗಿಯನ್ನು ಹೇಗೆ ಸ್ವೀಕರಿಸ್ತಾರೋ ಅನ್ನೋ ಭಯ ಇದೆ. ಚಿತ್ರದಲ್ಲಿ ಸಿಹಿ ಎಂಬ ಪಾತ್ರ ಮಾಡಿದ್ದೇನೆ. ಹುಡುಗಿಯ ದೃಷ್ಟಿಕೋನದಲ್ಲಿ ನಡೆವ ಕಥೆ ನನ್ನ ಭಾಗದಲ್ಲಿದೆ…