ಮೈಸೂರುಲ್ಲಿ ರೇಷ್ಮೆ ಸೀರೆ ಬೃಹತ್ ಪ್ರದರ್ಶನಕ್ಕೆ ಮಾನ್ಯ ಮಹಾಪೌರರು ಸುನಂದ ಪಾಲನೇತ್ರ ಚಾಲನೆ
ಮೈಸೂರು, ಫೆ.೧೧- ನಗರದ ಖಾಸಾಗಿ ಹೋಟಲ್‌ನಲ್ಲಿ ೯ ದಿನಗಳ ಕಾಲ ನಡೆಯುವ ಸಿಲ್ಕ್ ಇಂಡಿಯಾ-೨೦೨೨ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಹಸ್ತಶಿಲ್ಪಿ ವತಿಯಿಂದ ಫೆ.೧೨ ರಿಂದ ೧೯ ರವರೆಗೆ ಹಮ್ಮಿಕೊಂಡಿರುವ ಭಾರತದ ಎಲ್ಲಾ ರಾಜ್ಯಗಳಿಂದ…