Tag: ರಷ್ಯಾಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು

ರಷ್ಯಾಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು, 9 ಜನರಿಗೆ ಗಾಯ

. ಕಿವ್ (ಉಕ್ರೇನ್) :24 ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ…