Tag: ರಂಗಭೂಮಿ ರಮೇಶ್

ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-30

ರಂಗಭೂಮಿ ರಮೇಶ್ ‘ಮಿಸ್ ಲೀಲಾವತಿ’ ಚಿತ್ರದ ಅಭಿನಯ ಶಾರದೆ ಜಯಂತಿ ಅವರೊಡಗೂಡಿದ “ದೋಣಿ ಸಾಗಲಿ.. ಮುಂದೆ ಹೋಗಲಿ. ದೂರ ತೀರವ ಸೇರಲಿ”ಎಂಬ ಸರ್ವಕಾಲಿಕ ಜನಪ್ರಿಯ ಗೀತೆಯ ಚಿತ್ರದಲ್ಲಿನ ಇವರ ಪಾತ್ರವನ್ನು ಕನ್ನಡ ಕುಲಕೋಟಿಯು ಅನವರತ ಮರೆಯುವಂತಿಲ್ಲ. ಡಾ.ರಾಜ್‍ಕುಮಾರ್ ಅಭಿನಯದ ಆರು ಚಿತ್ರಗಳಾದ…