ಮೌನಗೀತೆ ಕವನ ಸಂಕಲನ ಬಿಡುಗಡೆ
ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ…