ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷದಿವ್ಯಾಪಾರಿಗಳ ಸಂಘ ಮಹಾತ್ಮಗಾಂಧಿ ಜಯಂತಿ
ಮಹಾತ್ಮಗಾಂಧಿ ಜಯಂತಿ ಆಚರಿಸಿ ,ಸ್ವರ್ಣಜಯಂತಿ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಉದ್ಯಾನವನ ಮತ್ತು ರಸ್ತೆಬದಿಗಳನ್ನು ಸ್ವಚ್ಛತೆ ಮಾಡಲಾಯಿತು. ಈ ಕಾರ್ಯಕ್ರಮದ ಸಂಘದ ಅಧ್ಯಕ್ಷರಾದ ಎಂ.ರಾಜು ರವರು ಮಾತನಾಡಿ ದಿ. 2.10.1869 ರಂದು ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ…