Tag: ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ

ಮೈಸೂರು ಜಯನಗರದಲ್ಲಿರುವ ಇಸ್ಕಾನ್ ನಲ್ಲಿ ನರಸಿಂಹ ಸ್ವಾಮಿ ಜಯಂತಿ,

ಮೈಸೂರು ಇಸ್ಕಾನ್‌ ನಲ್ಲಿ ಮೇ 15 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಸರದಿ ಸಾಲಿನಲ್ಲಿ ಬೆಳ್ಳಗೆ ಬಂದು ನೂರಾರು ಭಕ್ತಾದಿಗಳುಹೋಮ ಹವನ ಯಜ್ಞ ನೆಡೆಸಲಾಯ್ತು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ಸಂಜೆ ಬೇಸಿಗೆ ಶಿಬಿರ…