Tag: ಮೈಸೂರು

ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು  ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿ

ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮತ್ತು ಹುತಾತ್ಮರಾದ 11 ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಬೆಳಗ್ಗೆ 11 ಗಂಟೆಗೆ ವಿದ್ಯಾರಣ್ಯಪುರಂ ಕಚೇರಿಯಲ್ಲಿ…

“ತೃತೀಯ ಲಿಂಗಿಗಳ ಜೀವನದ ಹಾದಿ ತಪ್ಪಲು ನಮ್ಮದೇ ಸಮಾಜದ ಜರಿಯುವಿಕೆಯ ದೃಷ್ಟಿಯ ಪಾಲು ಹೆಚ್ಚಿರುವುದು ಬದಲಾಗಬೇಕಿದೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈಗಾಗಲೇ ಎಲ್ಲೆಡೆ ತೃತೀಯ ಲಿಂಗಿಗಳ ಪರವಾದ ಧ್ವನಿಗಳು ಕೇಳಿಬರುತ್ತಿದೆ‌.ಜೊತೆಗೆ ಸಿನಿಮಾ ರಂಗಗಳಲ್ಲೂ ತೃತೀಯ ಲಿಂಗಿಗಳ ಬದುಕಿನ ಆಧಾರಿತ ಚಲನಚಿತ್ರಗಳು ಮೂಡಿ ಬಂದಿವೆ.ಉದಾಹರಣೆಗೆ ಸಂಚಾರಿ ವಿಜಯ್ ನಟಿಸಿರುವ “ನಾನು ಅವನಲ್ಲ ಅವಳು ಸಿನಿಮಾ ಕಥೆ”.ಈ ಸಿನಿಮಾ ಬಹುಪಾಲು ತೃತೀಯ…

ಹುರಾ ಗ್ರಾಮದಲ್ಲಿ ಸಿಕ್ಕಿ ಬಿದ್ದ ನಕಲಿ ವೈದ್ಯ

ಮೈಸೂರು: ವ್ಯಕ್ತಿಯೊಬ್ಬ ಜನರಿಗೆ ವೈದ್ಯನೆಂದು ನಂಬಿಸಿ ಕ್ಲಿನಿಕ್ ನಡೆಸುತ್ತಿದ್ದ ಘಟನೆ ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ನಡೆದಿದ್ದು, ತಾಲೂಕು ಆಡಳಿತ ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ತೆರಳಿದಾಗ ಸಿಕ್ಕಿಬಿದ್ದಿದ್ದಾನೆ ಕೊರೋನಾ ಸೋಂಕಿನ ನೆಪ ಹೇಳಿಕೊಂಡು ಒಂದಲ್ಲ ಒಂದು ರೀತಿಯಿಂದ ಜನರಿಂದ ಹಣ…

ಚಾಮರಾಜನಗರದಲ್ಲಿ 14ಮಂದಿ ಕೊರೋನಾಗೆ ಬಲಿ

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು, ಗುರುವಾರ ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿವರೆಗೆ 794 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೊರೊನಾ ಸೋಂಕಿನಿಂದ…

ಕೊರೋನಾ ತಡೆಗೆ ಮೈಸೂರಿನ ಹದಿನಾರು ಗ್ರಾಮ ಸೀಲ್ ಡೌನ್

ಮೈಸೂರು: ಮಹಾಮಾರಿ ಕೊರೋನಾ ಸೋಂಕು ಇದೀಗ ಗ್ರಾಮೀಣ ಪ್ರದೇಶವನ್ನು ಇನ್ನಿಲ್ಲದಂತೆ ಕಾಡಲು ಆರಂಭಿಸಿದೆ. ಕಳೆದ ಬಾರಿ ಗ್ರಾಮಗಳನ್ನು ಸೀಲ್ ಡೌನ್ ಮಾಡುವ ಮೂಲಕ ನಿಯಂತ್ರಣ ಮಾಡಲಾಗಿತ್ತಾದರೂ ಈ ಬಾರಿ ಸೀಲ್ ಡೌನ್ ಮಾಡದ ಕಾರಣದಿಂದಾಗಿ ತೀವ್ರತೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ…

ನಾಗೇಂದ್ರಬಾಬು-ರಾಜಣ್ಣರಿಗೆ ಆರ್.ಕೆ.ಲಕ್ಷ್ಮಣ್ ಪ್ರಶಸ್ತಿ ಪ್ರದಾನ

ಮೈಸೂರು: ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಯುವ ಬಳಗದ ವತಿಯಿಂದ ಆರ್.ಕೆ.ಲಕ್ಷ್ಮಣ್ ಸ್ಮೃತಿ ಪ್ರಶಸ್ತಿ ಪ್ರದಾನವನ್ನು ವಿದ್ಯಾರಣ್ಯಪುರಂನಲ್ಲಿರುವ ಎಸ್.ವಾಸುದೇವ್ ಮಹಾರಾಜ್ ಫೌಂಡೇಶನ್ ಆವರಣದಲ್ಲಿ ನಾಡಿನ ಖ್ಯಾತ ವ್ಯಂಗ್ಯ ಚಿತ್ರಗಾರ ಹಾಗೂ ಫುಲ್ ಬ್ರೈಟ್…