ಮೈಸೂರಿನ ಡಿ.ಇ.ಐ.ಸಿ. ಸೆಂಟರ್ ಹಳೆಯ ಶವಾಗಾರಕ್ಕೆ ಸ್ಥಳಾಂತರ, ಕಂಗಾಲಾದ ಮಕ್ಕಳು ಮತ್ತು ಪೋಷಕರು
ಮೈಸೂರು -4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯದಲ್ಲಿ ಡಿ.ಐ.ಇ ಸೆಂಟರ್ ಅನ್ನು 2017-18 ನೇ ವರ್ಷ ಸುಮಾರು 50 ಲಕ್ಷ ರೂಗಳನ್ನು ಖರ್ಚುಮಾಡಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಫಿಸಿಯೋಥೆರಫಿಸ್ಟ್, ಸ್ಪೀಚ್ ಥೆರಫಿಸ್ಟ್, ಸೈಕಾಲಿಸ್ಟ್, ಆಪ್ಟೋಮಾಲಜಿಸ್ಟ್ ಮತ್ತು…