Tag: ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಉಳಿಸಿದ ವೈದ್ಯರು

ಮೈಸೂರಿನಲ್ಲಿ ಮೊದಲ ಬಾರಿಗೆ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಇಷೆಮಿಕ್ ಲೆಗ್ ತೊಂದರೆಯಿದ್ದ ರೋಗಿಯ ಕಾಲನ್ನು ಉಳಿಸಿದ ವೈದ್ಯರು,

ಮೈಸೂರು ೨೨, ೨೦೨೧ :- ತಮ್ಮ ಎಡಕಾಲಿನ ಹಿಮ್ಮಡಿ ಕಪ್ಪಾಗಿರುವ ತೊಂದರೆಯೊಂದಿಗೆ ೮೮ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ (ಎಂಎಚ್‌ಎಂ) ಬಂದಿದ್ದರು. ಅವರು ಮಧುಮೇಹ ರೋಗಿಯಾಗಿದ್ದು, ಇದಕ್ಕಾಗಿ ನಿಗದಿತ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಸಮಸ್ಯೆಗಾಗಿ ಅವರು ಹಲವಾರು ಔಷಧಗಳನ್ನು…