Tag: ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.

ಮೈಂಡ್ ಅರೆಸ್ಟ್ ಮತ್ತು ಯುವಜನ ಭಾರತ.

:-ಚಿದ್ರೂಪ ಅಂತಃಕರಣ ಹಿಂದೊಮ್ಮೆ ಇತಿಹಾಸಕಾರ ಟಾಯ್ನಬಿ ನಾಗರಿಕತೆಯ ಚರಿತ್ರೆ ಬರೆಯುತ್ತ ಒಂದು ಮುಖ್ಯ ಸಂಗತಿಯನ್ನು ಹೇಳಿದ್ದಾನೆ: “ಪ್ರತಿ ನಾಗರಿಕತೆಯೂ ಪ್ರಗತಿಯ ಹೆಸರಿನಲ್ಲಿ ನಿರ್ವಹಣೆಗೆ ಅಸಾಧ್ಯವಾದ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತವೆ. ದಿಕ್ಕು ದೆಸೆಯಿಲ್ಲದ ಈ ಬೆಳೆವಣಿಗೆಯ ಒಡಲಿನಲ್ಲಿಯೇ ಅವುಗಳ ಅವನತಿ ಎಳೆಗಳೂ ಸೇರಿಕೊಳ್ಳುತ್ತವೆ.…