ಮೆದುಳಿನ ಧ್ವನಿ ಎದೆಯ ದನಿ ಈ 19.20.21 ಸಿನಿಮಾ.
ಮೊಂಸಾರೆ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ನಾತಿಚರಾಮಿಯಂತಹ ಸಿನಿಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸಿನಿ ಪ್ರಿಯರಿಗೆ ಇವರ ಸಿನಿಚಿತ್ರ ಆಲೋಚನಾ ಕ್ರಮ ಮತ್ತು ಸಿನಿ ಕೆಲಸದ ಮೇಲೆ ಒಂದು ರೀತಿಯ ಕುತೂಹಲವಿದೆ. ಸಿನಿಪ್ರಿಯರ ಕುತೂಹಲಕ್ಕೆ ಮತ್ತು ಸಾಮಾಜಿಕ ಅರಿವಿನ ಬೆಳೆವಣಿಗೆಗೆ ಪೂರಕವಾಗಿ…