ನಾಲ್ಕು ವರ್ಷದ ಗಂಡು ಮಗುವಿನಲ್ಲಿ ಮೂತ್ರಪಿಂಡದ ಕ್ಯಾನ್ಸರ್‌ನ ಯಶಸ್ವಿ ನಿರ್ವಹಣೆ
ವಿರಾಜಪೇಟೆಯಲ್ಲಿ ಜನಿಸಿದ ನಾಲ್ಕು ವರ್ಷದ ಗಂಡು ಮಗು ಅಶೋಕ್(ಹೆಸರು ಬದಲಾಯಿಸಲಾಗಿದೆ)ಗೆ ಕಳೆದ ೧೦ ದಿನಗಳಿಂದ ಸೊಂಟದ ಎಡಭಾಗದಲ್ಲಿ ಊತದ ತೊಂದರೆಯೊಂದಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಮೌಲ್ಯೀಕರಣದ ನಂತರ ಎಡ ಮೂತ್ರಪಿಂಡದಲ್ಲಿ 12 ಸೆಂ.ಮೀ. ಅಳತೆಯ ದೊಡ್ಡ ಗಾತ್ರದ ಗೆಡ್ಡೆ ಇರುವುದು ಕಂಡುಬಂದಿತ್ತು.…