Tag: ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ

ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ,

ಮೈಸೂರು ನಗರದ ಇನ್ಸ್ ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಸಭಾಂಗಣದಲ್ಲಿ ..ಡೆಮಾಕ್ರಸಿ ಡೆವಲೆಪ್ ಮೆಂಟ್ ಟ್ರಸ್ಟ್ ಸಹಯೋಗದಲ್ಲಿ..ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು..ಕಾರ್ಯಕ್ರಮದಲ್ಲಿ ಸಂಘಟನೆಯ..ದ್ಯೇಯೋದ್ದೇಶಗಳು..ಪ್ರಧಾನಿ ನರೇಂದ್ರ ಮೋದಿಯವರ..ಭ್ರಷ್ಟಾಚಾರ ರಹಿತ..ಪಾರದರ್ಶಕ ..ಜನಪರ ಯೋಜನೆಗಳನ್ನು ಜನತೆಗೆ ತಲಪಿದುವ ಸಂಕಲ್ಪ ಕೈಗೊಳ್ಳಲಾಯಿತು. ರಾಷ್ಟ್ರೀಯ…