Tag: ಮಾತಪಿತರ ಮಾರ್ಗದರ್ಶನದಿಂದ ಯಶಸ್ಸು ಲಭ್ಯ -ಡಾ.ಲೀಲಾ ಪ್ರಕಾಶ್

ಮಾತಪಿತರ ಮಾರ್ಗದರ್ಶನದಿಂದ ಯಶಸ್ಸು ಲಭ್ಯ -ಡಾ.ಲೀಲಾ ಪ್ರಕಾಶ್

ಮೈಸೂರು-20. ತಂದೆತಾಯಿಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆದಾಗಲೆ ಬದುಕಿನಲ್ಲಿ ಯಶಸ್ಸು, ಕೀರ್ತಿ ಎಲ್ಲವೂ ಲಭಿಸುತ್ತದೆ ಎಂದು ಖ್ಯಾತ ಸಂಸ್ಕೃತ ವಿದುಷಿ ಡಾ. ಕೆ.ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು. ಮಾರ್ಚ್ 20 ರ ಭಾನುವಾರ ಸಂಜೆ ಕೃಷ್ಣಮೂರ್ತಿ ಪುರಂ ನ ನಮನ ಕಲಾಮಂಟಪ ದಲ್ಲಿ ಸುವರ್ಣ…