ಮಹಾಶಿವರಾತ್ರಿ ಶಿವ ದೇವಾಲಯಗಳ ಕಥೆ ಹೇಳುವ ಅಭಿಯಾನ
ಕಥೆ ಹೇಳುವ ಅಭಿಯಾನದ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲು ಭಕ್ತರನ್ನು ಸೈಕಲ್ ಪ್ಯೂರ್ ಆಹ್ವಾನಿಸುತ್ತದೆ – ನಿಮ್ಮ ನೆರೆಹೊರೆಯ ಶಿವ ದೇವಾಲಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ #ಶಿವರಾತ್ರಿವಿತ್‍ಸೈಕಲ್ ಆಚರಿಸಿ ಬೆಂಗಳೂರು, — ಮಾರ್ಚ್ 2022: ವಿಶ್ವದ ಅತಿದೊಡ್ಡ ಸುಗಂಧ ತಯಾರಕ ಸಂಸ್ಥೆಯಾದ, ಸೈಕಲ್…