ಭಾರೀ ಬಿರುಗಾಳಿ, ಮಳೆಗೆ ಬಾಳೆತೋಟ, ಮನೆ ಸಂಪೂರ್ಣ ನಾಶ
ಸರಗೂರು: ತಾಲೂಕಿನಾದ್ಯಂತ ಶುಕ್ರವಾರ, ಶನಿವಾರ ರಾತ್ರಿ ಸುರಿದ ಭಾರಿ, ಗಾಳಿ ಮಳೆಗೆ ರೈತರ ಬೆಳೆಗಳು, ಕಟಾವಿಗೆ ಬಂದಿದ್ದ ಬೆಳೆಗಳೂ ಸಂಪೂರ್ಣವಾಗಿ ನೆಲೆ ಕಚ್ಚಿದ್ದು, ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ ಬಿರುಗಾಳಿಗೆ ಸಿಮೆಂಟ್‌ನ ತಗಡುಗಳು ಹಾರಿ ಹೋಗಿದ್ದು,…