Tag: ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ಸುಣ್ಣದಕೇರಿ ನಿವಾಸಿಗಳು

ಮನೆ ಮುಂದೆ ನಿಲ್ಲಿಸಿದ್ಧ ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ: ರೋಸಿಹೋದ ಸುಣ್ಣದಕೇರಿ ನಿವಾಸಿಗಳು

ಮೈಸೂರು,ಜೂ.೬ ಮನೆ ಮುಂದೆ ಬೈಕ್ ನಿಲ್ಲಿಸುವ ಸಾರ್ವಜನಿಕರೇ ಎಚ್ಚರ. ಮೊದಲೆಲ್ಲ ಬೈಕ್ ಕಳ್ಳತನವಾಗ್ತಿತ್ತು, ಇದೀಗ ಬೈಕ್ ಇರುತ್ತೆ ಆದ್ರೆ ಪೆಟ್ರೋಲ್ ಇರಲ್ಲ. ಹೌದು, ಇತ್ತೀಚೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಮನೆ ಮುಂದೆ ನಿಂತಿರುವ ಬೈಕ್ ಗಳಲ್ಲಿ…