Tag: ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ

ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ ೩೬ ತಿಂಗಳುಗಳಲ್ಲಿ ೧೨ ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. ೨೫ ವರ್ಷಗಳಿಗೂ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಅರ್ಯೋಟಾ ಎಂದರೆ ಮನುಷ್ಯನ ದೇಹದ…