ಭಾರತೀಸುತವಿವೇಕಾನಂದ : ವಿಶ್ವವಂದ್ಯ,
ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಿಗೆ, ಕ್ರಿ.ಪೂ.೨೩೦ರಿಂದ ಕ್ರಿ.ಶ.೭೨೦ವರೆಗೆ ಬೌದ್ಧಧಮ್ಮವು ಬೃಹದಾಕಾರವಾಗಿ ಬೆಳೆದು ದೇಶಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ ೪೮ವರ್ಷದ ಪೈಕಿ ೨೪ವರ್ಷಾವಧಿಯಲ್ಲಿ ೨೪೦೦ವರ್ಷಕ್ಕಾಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆಬಾರಿ ಕ್ರಿ.ಶ.೧೪೫೦-೧೮೮೦ವರೆಗೆ…