Tag: ಭವಿಷ್ಯದ ಕಾಯಕಗಳನ್ನು ಗುರಿ

ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು;ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ,

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈ ಮೇಲಿನ ಹೇಳಿಕೆಯನ್ನು ಹೇಳಿದವರು ಬ್ರಾಹ್ಮಣ ಸಮುದಾಯದ ಮಾನವತಾವಾದಿಯಾದ ಶ್ರೇಷ್ಠ ಧುರೀಣ ದಿ.ಕುದ್ಮುಲ್ ರಂಗರಾವ್.ಆಗಿನ ಸಮಾಜದ ನಡಾವಳಿಯಂತೆ ಉತ್ತಮ ಜಾತಿ ಎಂದು ಒಣ ಶೀರ್ಷಿಕೆ ಪಡೆದ ವರ್ಗದಿಂದ ಬಂದ ಧೀಮಂತ ಸಮಾಜಬಂಧು.ಇವರು ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ…