Tag: ಭಗತ್‌ಸಿಂಗ್ ಯುವಸೇನೆ ಕ್ಯಾಲೆಂಡರ್ ಬಿಡುಗಡೆ

ಭಗತ್‌ಸಿಂಗ್ ಯುವಸೇನೆ ಕ್ಯಾಲೆಂಡರ್ ಬಿಡುಗಡೆ

ಚಾಮರಾಜನಗರ: ಭಗತ್ ಸಿಂಗ್ ಯುವಸೇನೆ ವತಿಯಿಂದ ಹೊರತರಲಾದ ೨೦೨೩ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಗತ್ ಯುವಸೇನೆ ಸಮಾಜಮುಖಿ ಕೆಲಸಗಳ ಮೂಲಕ ಮತ್ತಷ್ಟು ಜನಾನುರಾಗಿಯಾಗಿ ನೊಂದವರ ಪರವಾಗಿ…