Tag: ಬಾಲಸುಬ್ರಮಣ್ಯಂ[೪.[೨೦೨೩ ಜೂನ್ ೪ ರಂದು ಇವರ ಜನ್ಮದಿನ

ಗಾನಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ[೪.[೨೦೨೩ ಜೂನ್ ೪ ರಂದು ಇವರ ಜನ್ಮದಿನ, ತನ್ನಿಮಿತ್ತ ಸ್ಮರಣಾರ್ಥ ಲೇಖನ]]

ಭಾರತ ದೇಶದ ಸಿನಿಮಾ ರಂಗದಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಹಿನ್ನೆಲೆ ಗಾಯಕರು ಸಾವಿರಾರು ಚಿತ್ರಗೀತೆಗಳನ್ನು ಹಾಡುವ ಮೂಲಕ ಲಕ್ಷಾಂತರ ಜನರ ತನುಮನ ಗೆದ್ದು ಅತ್ಯಂತ ಜನಪ್ರಿಯ ಗಾಯಕರೆನಿಸಿದ್ದಾರೆ. ಇವರ ಪೈಕಿ ದಕ್ಷಿಣ ಭಾರತದ ಹಿನ್ನೆಲೆ ಗಾಯಕರಾದ ಶಿರ್ಗಾಳಿಗೋವಿಂದರಾಜ್ ಘಂಟಸಾಲ ಟಿ.ಎಂ.ಸೌಂದರರಾಜನ್ ಪಿ.ಬಿ.ಶ್ರೀನಿವಾಸ್…