ಬಯಲ ಬೆಳಗಾದ ಡಾ. ಎಚ್ ತಿಪ್ಪೇರುದ್ರಸ್ವಾಮಿರವರನ್ನು ಕಾಣಲವಕಾಶ ಅವರ ಸಾಹಿತ್ಯಾವಲೋಕನ
ನಾನು ಕನ್ನಡ ಸ್ನಾತಕೋತ್ತರ ಎಂ. ಎ ವಿದ್ಯಾರ್ಥಿಯಾಗಿದ್ದಾಗ ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶೂನ್ಯ ಸಂಪಾದನೆ, ಕದಳಿಯ ಕರ್ಪೂರ, ತೌಲನಿಕ ಕಾವ್ಯ ಮೀಮಾಂಸೆ ಮೊದಲಾದ ಕೃತಿಗಳನ್ನು ಪಠ್ಯವಿಷಯ ನಿಯೋಜಿತ ಕಾರ್ಯಗಳ ನಿಟ್ಟಿನಲ್ಲಿ ಕಣ್ಣಾಡಿಸಿದ್ದು ಮಾತ್ರ ಬಿಟ್ಟರೆ ಅವರ…