ಫೆಬ್ರವರಿ 4 ರಂದು “ಜಾಡಘಟ್ಟ” ಬಿಡುಗಡೆ.
* ಅರಸಿಕೆರೆ ಬಳಿ ಬೆಟ್ಟಗುಡ್ಡಗಳ ನಡುವೆಯಿರುವ ಸುಂದರ ಊರು “ಜಾಡಘಟ್ಟ”. ಚಿತ್ರೀಕರಣ ನಡೆಸುವ ಸ್ಥಳ ಹುಡುಕುತ್ತಾ ಈ ಊರಿಗೆ ಹೋಗಿದ್ದೆವು. ಕೊನೆಗೆ ಆ ಊರಿನ ಸೊಬಗನ್ನು ನೋಡಿ ಊರಿನ ಹೆಸರನ್ನೇ ಶೀರ್ಷಿಕೆಯಾಗಿಸಿದ್ದೆವು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ನಾನೇ ಕಥೆ, ಚಿತ್ರಕಥೆ,…