Tag: ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ

ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ

ಮೈಸೂರು ಮಾ,೨೭-ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ…