Tag: ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ(ಬೆಸ್ತ)ರ ಒತ್ತಾಯ

ಪ್ರಮೋದ್ ಮಧ್ವರಾಜ್ ರವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂ.ಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ(ಬೆಸ್ತ)ರ ಒತ್ತಾಯ

ಮೈಸೂರು-ಮಾ.13 ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯ ಅಂಗವಾಗಿದೆ. ಮೀನುಗಾರ ಸಮುದಾಯವು 39 ಪರ್ಯಾಯ ಜಾತಿಗಳನ್ನು ಹೊಂದಿದ್ದು ಕೇವಲ ನಮ್ಮ ಜಾತಿಯವರಲ್ಲದೆ ಮುಸ್ಲಿಂ ಹಾಗೂ ಇನ್ನಿತರ…