ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣಕೂಟ ವತಿಯಿಂದ ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ವಿತರಣೆ
ಮೈಸೂರು-20 ಮೈಸೂರು ಗ್ರಾಮಾಂತರ ಭೋಗಾದಿ ಶಾಖೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ,ಕೂಟ ವತಿಯಿಂದ ಮೈಸೂರಿನ ಪೋಲಿಸ್ ಠಾಣೆಗಳಿಗೆ ಉಚಿತವಾಗಿ ಬ್ಯಾರಿಕೇಡ್ ನೀಡಲಾಯಿತು.ಮೈಸೂರಿನ ಸರಸ್ವತಿ ಪುರಂ ಪೋಲಿಸ್ ಠಾಣೆಗೆ ನಾಲ್ಕು ಬ್ಯಾರಿಕೇಡ್ ಹಾಗೂ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಗೆ ೪ ಬ್ಯಾರೀಕೇಡ್ ನೀಡಿದರು.ಚಿತ್ರದಲ್ಲಿ ವೃತ್ತಿ ನೀರಕ್ಷಕರು…