ಪುಲ್ವಾಮಾ ದಾಳಿಯ ಕರಾಳನೆನಪಿಗೆ ಮೂರು ವರ್ಷ
ಇಂದಿಗೆ ಪುಲ್ವಾಮಾ ಭಯೋತ್ಪಾದಕದಾಳಿಯ ಕರಾಳ ನೆನಪಿಗೆ ಮೂರು ವರ್ಷವಾಗಿದೆ.2019 ರ ಫೆಬ್ರವರಿ 14 ರಂದು ಈ ಉಗ್ರರದಾಳಿ ನಡೆದಿತ್ತು. ಪಾಕಿಸ್ತಾನದ ಹೇಡಿತನದ ಅಮಾನವೀಯ ದುಷ್ಕೃತ್ಯ ಜನರ ಸ್ಮೃತಿಪಟಲದಲ್ಲಿಶಾಶ್ವತವಾಗಿ ಉಳಿಯಲಿದೆ.ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತ ಬಸ್‌ಗೆ ಸ್ಫೋಟಕ ತುಂಬಿದ್ದವಾಹನವನ್ನು ಡಿಕ್ಕಿ…