ಪಾಪರಾಜಿ (paparazzi)ಗಳು ಯಾರು? ಇವರ ಕೆಲಸವೇನು
ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಪಾಪರಾಜಿಗಳ ಹುಟ್ಟು ಒಂದು ವಿಚಿತ್ರವೇ ಸರಿ. ಒಳ್ಳೆಯದರಿಂದ ಆರಂಭಗೊಂಡ ಇವರು ಇದೀಗ ಅಪಾಯದ ತೀವ್ರತೆಯನ್ನು ಸೃಷ್ಟಿಸುವವರೂ ಸಹ ಆಗಿದ್ದಾರೆ. 1980-90ರ ದಶಕದಲ್ಲಿ ತಾಂತ್ರಿಕ ಕ್ಷೇತ್ರದಲ್ಲಾದ ಅತ್ಯಾಧುನಿಕ ಮತ್ತು ಹೈ-ಟೆಕ್ ಪರಿಕರಗಳು, ಉತ್ತಮ ಕ್ಯಾಮೆರಾ ಲೆನ್ಸ್‌ಗಳು, ಹ್ಯಾಂಡ್-ಹೆಲ್ಡ್…