Tag: ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ

ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ, ಸೂಲಿಬೆಲಿ ಭಾವಚಿತ್ರ ಹಿಡಿದು ಬಿಜೆಪಿ ಮತ ಕೇಳಲಿ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಪಠ್ಯ ಪುಸ್ತಕದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿರುವುದು ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕವು ಸರ್ವಧರ್ಮ, ಸಂಸ್ಕøತಿಯ ನಾಡಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗು…