ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ
ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ…