Tag: ನೆಮ್ಮದಿ ಸಂವತ್ಸರ-2023

ನೆಮ್ಮದಿ ಸಂವತ್ಸರ-2023

ಯಾವುದಾದರೇನು? ಪ್ರತಿ ವರ್ಷವು ಬಂದು ಹೋಗುವ ಸಂವತ್ಸರ! ಕಿತ್ತೊಗೆ ಮನದೊಳಗಣ ಮದ ಮತ್ಸರ..? ಆಗ ಮಾತ್ರ ಉಕ್ಕುವುದೆಲ್ಲೆಡೆ ಶಾಂತಿ ನೆಮ್ಮದಿಯ ಮಹಾಪೂರ…! ಹಳೇ ಶುಭಕೃತುವಿಗೆ ವಿದಾಯ ಹೇಳೋಣ ಹೊಸಾ ಶ್ರೀಶೋಭಕೃತ ಸಂವತ್ಸರವನ್ನ ಸಂತಸ ಸಂಭ್ರಮದೆ ಸ್ವಾಗತಿಸೋಣ ಬೇವು ಬೆಲ್ಲ ತಿನ್ನುವ ಮುನ್ನ…