ಇ-ಶ್ರಮದಾನ್ ಕಾರ್ಡ್ ಖರ್ಚುವೆಚ್ಚವನ್ನು ಭರಿಸುವ ಕೆಲಸ ಮಾಡಲಾಗುವುದು: ನೂತನ ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್
ಪಿರಿಯಾಪಟ್ಟಣ ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಮತ್ತು ಪತ್ರಿಕಾ ವಿತರಕರಿಗೆ ಇ-ಶ್ರಮದಾನ್ ಕಾರ್ಡ್ ಕೊಡಿಸುವುದುಕ್ಕೆ ಒದಗುವ ಖರ್ಚುನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವತಿಯಿಂದ ಭರಿಸಿ ಕೊಡಲಾಗುವುದು ಎಂದು ನೂತನ ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್ ತಿಳಿಸಿದರು.…