ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು
ಮೈಸೂರು, ನಿರ್ಮಾಣ ಹಂತದಲ್ಲಿ ರುವ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಗಾಂಧಿಚೌಕ(ಹಳೇ ಒಲಂಪಿಯಾ ಚಿತ್ರಮಂದಿರದ)ದಲ್ಲಿ ನಡೆದಿದೆ.ಮೈಸೂರಿನ ಶಾಂತಿನಗರ ನಿವಾಸಿ ಅಕ್ಟರ್ ಖಾನ್(60 ) ಮೃತಪಟ್ಟ ವ್ಯಕ್ತಿ. ನಗರದ ಗಾಂಧಿಚೌಕದಲ್ಲಿಂದು ನಿರ್ಮಾಣ ಹಂತದಲ್ಲಿರುವ (ಒಲಂಪಿಯಾ ಚಿತ್ರಮಂದಿರ) ಕಟ್ಟಡದಲ್ಲಿ ಸಂಜೆ…