ನಾಡೋಜ ಪ್ರಶಸ್ತಿ ಪುರಸ್ಕತರಾದ ವೆಂಕಟಾಚಲಶಾಸ್ತ್ರೀ ಅವರಿಗೆ ಅಭಿನಂದನೆ
ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಭಾಷಾ ತಜ್ಞರಾದ ಟಿವಿ ವೆಂಕಟಾಚಲ ಶಾಸ್ತ್ರಿ ರವರನ್ನ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಜಯಲಕ್ಷ್ಮಿಪುರಂ ಅವರ ನಿವಾಸದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಯೊಗಾನರಸಿಂಹ (ಮುರಳಿ),ಒಂಟಿಕೊಪ್ಪಲಿನ ವೆಂಕಟರಮಣ…