ನಗರಸಭೆ ಅಧಿಕಾರಿ ಸಿಬ್ಬಂದಿಯಿಂದ ಮತದಾನ ಜಾಗೃತಿ ಜಾಥಾ
ಚಾಮರಾಜನಗರ: ನಗರಸಭೆ ವತಿಯಿಂದ ಮತದಾನದ ಜಾಗೃತಿಗಾಗಿ ನಗರದಲ್ಲಿಂದು ಅರಿವು ಜಾಥಾ ನಡೆಸಲಾಯಿತು.ನಗರಸಭೆ ಕಚೇರಿ ಬಳಿ ಜಾಗೃತಿ ಜಾಥಾಗೆ ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಅವರು ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತರಾದ ಎಸ್.ವಿ. ರಾಮ್‌ದಾಸ್ ಅವರು ಮತದಾನದ ಮಹತ್ವ ಸಾರುವ…