‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಧನ್ಯ ರಾಮ್ ಕುಮಾರ್ ಚಾಲನೆ
ಮೈಸೂರು: ಮೈಸೂರಿನ ರಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಇಂದಿನಿಂದ ಆರಂಭವಾಗಿರುವ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಧನ್ಯ ರಾಮ್ ಕುಮಾರ್ ಉದ್ಘಾಟಿಸಿದರು. ಇಂದಿನಿಂದ ಮಾ.19 ರಿಂದ 3 ದಿನ ಗಳ ಕಾಲ ಆಯೋಜಿಸಿರುವ ಮೇಳದಲ್ಲಿ ದೇಶಾದ್ಯಂತ 20…