Tag: ದೂರ ಶಿಕ್ಷಣ ಮತ್ತು ಭೌತಿಕ ಶಿಕ್ಷಣಕ್ಕೆ ಸರ್ಕಾರ ಮಹತ್ವ ನೀಡಿದೆ : ಪ್ರೊ. ಶರಣಪ್ಪ ವಿ. ಹಲಸೆ

ದೂರ ಶಿಕ್ಷಣ ಮತ್ತು ಭೌತಿಕ ಶಿಕ್ಷಣಕ್ಕೆ ಸರ್ಕಾರ ಮಹತ್ವ ನೀಡಿದೆ : ಪ್ರೊ. ಶರಣಪ್ಪ ವಿ. ಹಲಸೆ

ಚಾಮರಾಜನಗರ: ಯುಜಿಸಿ ನಿಯಮಾವಳಿ ಅನ್ವಯ ಪೂರ್ಣಾವಧಿಯಲ್ಲಿ ಭೌತಿಕ ಶಿಕ್ಷಣ ಮತ್ತು ದೂರ ಶಿಕ್ಷಣವನ್ನು ಏಕಕಾಲದಲ್ಲೇ ಅಭ್ಯಸಿಸಲು ಅವಕಾಶವಿದ್ದು, ಭೌತಿಕ ಶಿಕ್ಷಣ ಹಾಗೂ ದೂರ ಶಿಕ್ಷಣಕ್ಕೆ ಸರ್ಕಾರವು ಸಮಾನ ಮಹತ್ವ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ…